Lok Sabha Elections 2019, dates are announced. Already different parties are all set to release its new manifestos. But now lets take a look on 2014 manifestos of different parties
2019ರ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ವಿವಿಧ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಲು ಎಲ್ಲಾ ರೀತಿಯಲ್ಲೂ ತಯಾರಿ ನಡೆಸಿವೆ. ಇದೀಗ ಇದೇ ಪಕ್ಷಗಳು 2014ರ ಚುನಾವಣೆಯಲ್ಲಿ ಯಾವೆಲ್ಲ ಭರವಸೆಗಳನ್ನ ಕೊಟ್ಟಿದ್ದವು. ಅದರ ಡೀಟೇಲ್ ಗಾಗಿ ವಿಡಿಯೋ ನೋಡಿ